ground bass
ನಾಮವಾಚಕ

(ಸಂಗೀತ) ಮಂದ್ರಭಾಗ; ಒಂದು ಸಂಗೀತಕೃತಿಯಲ್ಲಿ ಬರುವ, ಉದ್ದಕ್ಕೂ ಪುನರಾವರ್ತನೆಗೊಳ್ಳುವ, ಮಂದ್ರಸ್ವರದಲ್ಲಿ ಹಾಡಲು ಉದ್ದೇಶಿಸಿದ ಭಾಗ.